Posts

Mugulu Nage All Songs Lyrics Kannada

ಮುಗುಳುನಗೆ ಹಾಡುಗಳ ಸಾಹಿತ್ಯ  1. Roopasi ರೂಪಸಿ Song Lyrics: ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು? ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು... ಇಷಾರೆಯ ನೀ ನೀಡು ಹುಷಾರುಗುವೆ ನನಗಾಗುವ ಕನಸೆಲ್ಲವು ಬರಿ ಇಂಥವೇ ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು? ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು... ನಾಚಿವೇ ನಿನ್ನನು ನೋಡಿ ಹೂವಿನ ಅಂಗಡಿ ಮೆಲ್ಲಗೇ ಕಣ್ಣಲೇ ಗೀಚು ಮುತ್ತಿನಾ ಮುನ್ನುಡಿ ಮಂದಹಾಸವೇ ನನ್ನ ಆಸ್ತಿಯು ಈಗ ನಿನ್ನ ಪಾಲೂ ತಮಾಷೆಗೂ ಕೈ ಚಾಚೂ ತಯಾರಾಗುವೆ ಬಡಪಾಯಿಯ ಮನರಂಜನೆ ಬರಿ ಇಂಥವೇ ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು? ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು... ನಿನ್ನನು ಕಾಣುವಾ ಜಾಗ ಖಾಸಗೀ ಸ್ಮಾರಕ ನನ್ನನು ಆಪ್ತನು ಎಂದು ಮಾಡಿಕೋ ನೇಮಕ ಎಲ್ಲೇ ಎಸೆದರೂ ನಿನ್ನ ಕಣ್ಣಲೇ ಬಂದು ಬೀಳುವಾಸೆ ನಿನ್ನ ಜೇವದಲ್ಲೀಗಾ ಜಮಾ ಆಗುವೆ.. ನಡುಬೀದಿಯ ಜ್ಞಾನೋದಯ ಬರೀ ಇಂಥವೇ ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು? ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು... 2 . ನಿನ್ನ ಸ್ನೇಹದಿಂದ Ninna Snehadinda Lyrics ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ ನಿಂಗೆ ಧನ್ಯವಾದ ತುಂಬು ಹ್ರುದಯದಿಂದ ಮನದಲೊಂದು ಮಧುರ ಮೈತ್ರಿ ಜೀವ ಪದೆಯುತಿದೆ ಪ್ರತಿ ಬ